ಡಿಸೆಂಬರ್ ೧೩ - ಡಿಸೆಂಬರ್ ತಿಂಗಳಿನ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೭ನೇ (ಅಧಿಕ ವರ್ಷದಲ್ಲಿ ೩೪೮ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೬೪೨ - ಎಬೆಲ್ ಟಾಸ್ಮನ್ ನ್ಯೂ ಜೀಲ್ಯಾಂಡ್ ಅನ್ನು ತಲುಪಿದ ಮೊದಲ ಪಾಶ್ಚಾತ್ಯನಾದನು. ೧೯೭೪ - ಮಾಲ್ಟ ಗಣರಾಜ್ಯವಾಯಿತು. ೨೦೦೧ - ಭಾರತದ ಸಂಸತ್ತಿನ ಮೇಲೆ ಭಯೋತ್ಪಾದಕರ ದಾಳಿ. ೨೦೦೩ - ಇರಾಕ್ನ ಮಾಜಿ ರಾಷ್ಟ್ರಪತಿ ಸದ್ದಾಮ್ ಹುಸೇನ್ ಸೆರೆಯಾದನು. == ಜನನ == ೧೮೮೭ - ಜಾರ್ಜ್ ಪೋಲ್ಯಾ, ಹೆಂಗೆರಿ ಮೂಲದ ಗಣಿತಜ್ಞ. ೧೯೦೨ - ಇಳಾ ಚಂದ್ರ ಜೋಶಿ, ಖ್ಯಾತ ಹಿಂದಿ ಕಾದಂಬರಿಕಾರ ೧೯೨೩ - ಫ಼ಿಲಿಪ್ ವಾರನ್ ಆಂಡರ್‌ಸನ್, ಅಮೇರಿಕಾದ ಭೌತವಿಜ್ಞಾನಿ == ಮರಣ == ೧೦೪೮ - ಅಲ್-ಬರೂನಿ, ಪರ್ಶಿಯದ ಗಣಿತಜ್ಞ. ೧೨೫೦ - ಎರಡನೇ ಫ್ರೆಡೆರಿಕ್, ಪವಿತ್ರ ರೋಮ್‍ನ ಚಕ್ರವರ್ತಿ. == ದಿನಾಚರಣೆಗಳು == ಮಾಲ್ಟ - ಗಣರಾಜ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ